ಮತ್ತೆ ಮತ್ತೆ ಡೆತ್ ಓವರ್ನಲ್ಲಿ ಎಡವಿದ ಭುವಿ !! | Oneindia Kannada

2022-09-21 20,835

With this defeat, India's death over bowling failure has once again been exposed. Most notably, experienced medium pacer Bhuvneshwar Kumar has stumbled again in the death over bowling.

ಈ ಸೋಲಿನೊಂದಿಗೆ ಭಾರತದ ಡೆತ್ ಓವರ್ ಬೌಲಿಂಗ್ ವೈಫಲ್ಯ ಮತ್ತೊಮ್ಮೆ ಬಟಾ ಬಯಲಾಗಿದೆ. ಅದರಲ್ಲೂ ಪ್ರಮುಖವಾಗಿ ಅನುಭವಿ ಮಧ್ಯಮ ವೇಗಿ ಭುವನೇಶ್ವರ್ ಕುಮಾರ್ ಅವರು ಡೆತ್ ಓವರ್ ಬೌಲಿಂಗ್’ನಲ್ಲಿ ಮತ್ತೆ ಎಡವಿದ್ದಾರೆ.


#BowlerBhuvaneshwar
#TeamIndia
#mohaliStadium